Asianet Suvarna News Asianet Suvarna News

ಮುಂಬೈ ಡ್ರಗ್‌ ಕೇಸ್‌ಗೆ ಬೆಂಗಳೂರು ಲಿಂಕ್: 200 ಕ್ಕೂ ಹೆಚ್ಚು ಮಂದಿಗೆ ಟೆನ್ಷನ್ ಶುರು

Oct 5, 2021, 1:20 PM IST

ಬೆಂಗಳೂರು (ಅ. 05): ಮುಂಬೈ ಐಷಾರಾಮಿ ಹಡಗು ಡ್ರಗ್ಸ್‌  ಪಾರ್ಟಿಯಲ್ಲಿ ಬೆಂಗಳೂರಿನ 200 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಎನ್‌ಸಿಬಿ ತನಿಖೆ ಮುಂದುವರೆಸಿದೆ. ಆರ್ಯನ್ ಖಾನ್ ಬಂಧನದ ಬಳಿಕ ಬೆಂಗಳೂರಿಗರಿಗೂ ಟೆನ್ಷನ್ ಶುರುವಾಗಿದೆ. ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಬಿ ಅಶೋಕ್ ಕುಮಾರ್ ಪ್ರತಿಕ್ರಿಯಿಸಿದ್ಧಾರೆ. 

ನಶಾ ನೈಟ್‌ನಲ್ಲಿ ಶಾರುಖ್ ಪುತ್ರ ಆರ್ಯನ್, ಅಪ್ಪನ ಅತೀ ಮುದ್ದು, ಮಗ ದಾರಿ ತಪ್ಪಿದನಾ..?

 

Video Top Stories