Asianet Suvarna News Asianet Suvarna News

ವ್ಯಾಲಂಟೈನ್ಸ್ ಡೇ: ಕಬ್ಬನ್ ಪಾರ್ಕ್‌ನಲ್ಲಿ ಖಾಕಿ ಕಣ್ಗಾವಲು

ಬೆಂಗಳೂರು (ಫೆ. 14): ವ್ಯಾಲಂಟೈನ್ಸ್ ಡೇ ಆಚರಣೆ ಹಿನ್ನಲೆಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ಕಬ್ಬನ್ ಪಾರ್ಕ್ ಮೇಲೆ ಇಂದು ಪೊಲೀಸರ ಹದ್ದಿನ ಕಣ್ಣಿಟ್ಟಿದೆ.  ಕೆಲ ಸಂಘಟನೆಗಳು ಪ್ರೇಮಿಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದ್ದು ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ಕಣ್ಗಾವಲ್ಲಿಟ್ಟಿದ್ದಾರೆ. ಪಿಂಕ್ ಪೊಲೀಸ್ ತಂಡದಿಂದ ಕಬ್ಬನ್ ಪಾರ್ಕ್‌ನಲ್ಲಿ ಬೀಟ್ ಹಾಕಲಿದ್ದಾರೆ. ಪ್ರೇಮಿಗಳ ಮಿತಿ ಮೀರಿದ ವರ್ತನೆ ಕಂಡು ಬಂದರೆ ಬ್ರೇಕ್ ಹಾಕಲಿದ್ದಾರೆ. 

 

ಬೆಂಗಳೂರು (ಫೆ. 14): ವ್ಯಾಲಂಟೈನ್ಸ್ ಡೇ ಆಚರಣೆ ಹಿನ್ನಲೆಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ಕಬ್ಬನ್ ಪಾರ್ಕ್ ಮೇಲೆ ಇಂದು ಪೊಲೀಸರ ಹದ್ದಿನ ಕಣ್ಣಿಟ್ಟಿದೆ.  ಕೆಲ ಸಂಘಟನೆಗಳು ಪ್ರೇಮಿಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದ್ದು ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ಕಣ್ಗಾವಲ್ಲಿಟ್ಟಿದ್ದಾರೆ.

ವ್ಯಾಲಂಟೈನ್ಸ್ ಡೇ ಸವಿಯಲು ಪ್ರೇಮಿಗಳಿಗೆ ಹೊಟೇಲ್‌ಗಳಿಂದ ಭರ್ಜರಿ ಆಫರ್

ಪಿಂಕ್ ಪೊಲೀಸ್ ತಂಡದಿಂದ ಕಬ್ಬನ್ ಪಾರ್ಕ್‌ನಲ್ಲಿ ಬೀಟ್ ಹಾಕಲಿದ್ದಾರೆ. ಪ್ರೇಮಿಗಳ ಮಿತಿ ಮೀರಿದ ವರ್ತನೆ ಕಂಡು ಬಂದರೆ ಬ್ರೇಕ್ ಹಾಕಲಿದ್ದಾರೆ. 

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories