ವ್ಯಾಲಂಟೈನ್ಸ್ ಡೇ ಸವಿಯಲು ಪ್ರೇಮಿಗಳಿಗೆ ಹೊಟೇಲ್‌ಗಳಿಂದ ಭರ್ಜರಿ ಆಫರ್

ವ್ಯಾಲಂಟೈನ್ಸ್ ಡೇ ದಿನ ಪ್ರೇಮಿಗಳನ್ನೇ ಬಂಡವಾಳ ಮಾಡಿಕೊಂಡು ಬ್ಯುಸಿನೆಸ್ ಮಾಡಲು ಹೊಟೇಲ್‌ಗಳು ಮುಂದಾಗಿವೆ. ಹೊಟೇಲ್, ರೆಸಾರ್ಟ್‌ನಲ್ಲಿ ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡಲಾಗಿದೆ. ಯಾವುದೇ ದಾಖಲೆಗಳು ಇಲ್ಲದಿದ್ದರೂ ಪ್ರೇಮಿಗಳಿಗೆ ರೂಮ್‌ಗಳು ಸುಲಭವಾಗಿ ಸಿಗುತ್ತಿವೆ. ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಚಂದಗೊಳಿಸಲು ಸಾಕಷ್ಟು ಆಫರ್‌ಗಳನ್ನು ನೀಡಿವೆ. ಈ ಬಗ್ಗೆ ವಿಶೇಷ ವರದಿಗಾಗಿ ಇಂದು ರಾತ್ರಿ 8.30 ಕ್ಕೆ ಕವರ್ ಸ್ಟೋರಿ ನೋಡಿ!  
 
Share this Video
  • FB
  • Linkdin
  • Whatsapp

Related Video