
ಸೀಡಿ ಕೇಸ್ ಕ್ಲಿಷ್ಟವಾಗಿದೆ, ತನಿಖೆ ತಡವಾಗುತ್ತಿದೆ: SIT ಕೆಲಸವನ್ನು ಸಮರ್ಥಿಸಿಕೊಂಡ ಕಮಿಷನರ್
ರಮೇಶ್ ಜಾರಕಿಹೊಳಿ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಕೆಲಸವನ್ನು ಕಮಿಷನರ್ ಕಮಲ್ ಪಂಥ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು (ಮಾ. 20): ರಮೇಶ್ ಜಾರಕಿಹೊಳಿ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಕೆಲಸವನ್ನು ಕಮಿಷನರ್ ಕಮಲ್ ಪಂಥ್ ಸಮರ್ಥಿಸಿಕೊಂಡಿದ್ದಾರೆ. 'ಕೇಸ್ ಸ್ವಲ್ಪ ಕ್ಲಿಷ್ಟವಾಗಿದೆ. ಹಾಗಾಗಿ ತನಿಖೆ ತಡವಾಗುತ್ತಿದೆ. ಕೋರ್ಟ್‌ಗೆ ಅಗತ್ಯವಿರುವ ಸಾಕ್ಷಿಯನ್ನು ಕಲೆ ಹಾಕಿದ್ದೇವೆ. ತನಿಖೆ ಚುರುಕುಗೊಂಡಿದೆ' ಎಂದು ಕಮಲ್ ಪಂಥ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ; ಸೀಡಿ ಗ್ಯಾಂಗ್ ಸ್ಟ್ರಾಟಜಿ ಹೇಗಿತ್ತು ಗೊತ್ತಾ..?