ಬ್ಲ್ಯಾಕ್ ಫಂಗಸ್‌ ಔಷಧದ 10 ವಯಲ್ಸ್ ಕಳುವು, ಆಸ್ಪತ್ರೆ ಸಿಬ್ಬಂದಿ ಮೇಲೆಯೇ ಶಂಕೆ.?

ಬ್ಲ್ಯಾಕ್ ಫಂಗಸ್‌ಗೆ ಔಷಧದ ಕೊರತೆ ಎದುರಾದರೆ, ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್‌ ಇಂಜೆಕ್ಷನ್‌ನನ್ನೇ ಕಳುವು ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 02): ಬ್ಲ್ಯಾಕ್ ಫಂಗಸ್‌ಗೆ ಔಷಧದ ಕೊರತೆ ಎದುರಾದರೆ, ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್‌ ಇಂಜೆಕ್ಷನ್‌ನನ್ನೇ ಕಳುವು ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಂಪೋಟೆರಿಸಿಸ್ ಬಿ ಔಷಧಿ ಕಳುವಾಗಿದೆ. ಆಸ್ಪತ್ರೆ ಸಿಬ್ಬಂದಿಯೇ ಔಷಧ ಕಳುವು ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಶೇ. 64 ರಷ್ಟು ಹಳ್ಳಿಗಳಿಗೆ ಕೊರೋನಾ ಸೋಂಕು, ಈ 2 ಜಿಲ್ಲೆಗಳಲ್ಲೇ ಹೆಚ್ಚು ಸೋಂಕು

Related Video