ಬೆಂಗಳೂರಿಗೆ 400 ರೂಪಾಯಿ ಕೊಟ್ಟು ಕಳಿಸಿದ್ದನ್ನ ಆತ ಯಾವತ್ತೂ ಮರೆತಿಲ್ಲ: ಆಪ್ತ ಸ್ನೇಹಿತ

ರವಿ ಬೆಳಗೆರೆಯ ಬಳ್ಳಾರಿ ಸ್ನೇಹಿತರೊಬ್ಬರು ತಮ್ಮ, ಬೆಳೆಗೆರೆ ನಡುವಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 13): ರವಿ ಬೆಳಗೆರೆಯ ಬಳ್ಳಾರಿ ಸ್ನೇಹಿತರೊಬ್ಬರು ತಮ್ಮ, ಬೆಳೆಗೆರೆ ನಡುವಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. 

ರವಿ ಬೆಳಗೆರೆ ಜೊತೆ ಒಂದು ವಾರ ಇರುವ ಅವಕಾಶ ಸಿಕ್ಕಿದ್ದು ನಮ್ಮ ಯೋಗ: ಶೈನ್ ಶೆಟ್ಟಿ

ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ ಅವರು. ಬರವಣಿಗೆಯಿಂದ ಹೆಸರು ಮಾಡಿದ ವ್ಯಕ್ತಿ ಅವರು. ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡ ಹಾಗಾಗಿದೆ. ಇಷ್ಟು ಬೇಗ ಸಾಯಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಕೆಲ ದಿನಗಳ ಹಿಂದೆ ಭೇಟಿ ಮಾಡಿ ಒಟ್ಟಿಗೆ ಊಟ ಮಾಡಿದ್ದೆವು. ಅದೇ ಕೊನೆಯ ಭೇಟಿ' ಎಂದು ಸ್ನೇಹಿತ ಸುರೇಶ್ ಶೆಟ್ಟಿ ಸ್ಮರಿಸಿಕೊಂಡರು. 

Related Video