ಬೆಡ್ ಮಾಫಿಯಾ : 17 ಸಿಬ್ಬಂದಿಗೆ ಗೇಟ್‌ಪಾಸ್, ಬಿಬಿಎಂಪಿ ಸಿಬ್ಬಂದಿಯೂ ಶಾಮೀಲು?

ಬಿಬಿಎಂಪಿ ವಾರ್‌ರೂಂನ ಕೆಲವು ಸಿಬ್ಬಂದಿ ಹಾಸಿಗೆ ಮಾರಾಟಕ್ಕಿಟ್ಟು ಬೆಡ್ ಬ್ಲಾಕಿಂಗ್ ಮಾಡುವ ಭಾರೀ ಅವ್ಯವಹಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. 

First Published May 5, 2021, 11:52 AM IST | Last Updated May 6, 2021, 10:35 AM IST

ಬೆಂಗಳೂರು (ಮೇ. 05): ಬಿಬಿಎಂಪಿ ವಾರ್‌ರೂಂನ ಕೆಲವು ಸಿಬ್ಬಂದಿ ಹಾಸಿಗೆ ಮಾರಾಟಕ್ಕಿಟ್ಟು ಬೆಡ್ ಬ್ಲಾಕಿಂಗ್ ಮಾಡುವ ಭಾರೀ ಅವ್ಯವಹಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಬೆಡ್ ಮಾಫಿಯಾ ಕಳ್ಳಾಟವಾಡುತ್ತಿದ್ದ 17  ಸಿಬ್ಬಂದಿಗೆ ಗೇಟ್ ಪಾಸ್ ಕೊಡಲಾಗಿದೆ. ನೇತ್ರಾವತಿ, ರೋಹಿತ್ ಕುಮಾರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ ಬಿಬಿಎಂಪಿ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆಯಿದೆ. 

ಸೋಂಕಿತ ತಾಯಿಯ ಬಾಯಿಗೆ ಬಾಯಿಟ್ಟು ಪ್ರಾಣವಾಯು ಕೊಟ್ಟ ಮಗಳು..!