ಸೋಂಕಿತ ತಾಯಿಯ ಬಾಯಿಗೆ ಬಾಯಿಟ್ಟು ಪ್ರಾಣವಾಯು ಕೊಟ್ಟ ಮಗಳು..!

ಕೋವಿಡ್‌ನಿಂದ ಉಸಿರಾಟದ ಸಮಸ್ಯೆ ಉಂಟಾಗಿ ನರಳುತ್ತಿದ್ದ ತಾಯಿಯ ಬಾಯಿಗೆ ಬಾಯಿಟ್ಟು ಮಗಳು ಉಸಿರು ನೀಡಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕ್ಸಿಜನ್ ಸಿಗದೆ, ತಾಯಿ ನರಳಾಡುತ್ತಿದ್ದರು. ಅವರ ಇಬ್ಬರೂ ಹೆಣ್ಣು ಮಕ್ಕಳು ಉಸಿರು ಕೊಟ್ಟರೂ ದುರಾದೃಷ್ಟವಶಾತ್ ಆಕೆ ಬದುಕಲೇ ಇಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 05): ಕೋವಿಡ್‌ನಿಂದ ಉಸಿರಾಟದ ಸಮಸ್ಯೆ ಉಂಟಾಗಿ ನರಳುತ್ತಿದ್ದ ತಾಯಿಯ ಬಾಯಿಗೆ ಬಾಯಿಟ್ಟು ಮಗಳು ಉಸಿರು ನೀಡಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕ್ಸಿಜನ್ ಸಿಗದೆ, ತಾಯಿ ನರಳಾಡುತ್ತಿದ್ದರು. ಅವರ ಇಬ್ಬರೂ ಹೆಣ್ಣು ಮಕ್ಕಳು ಉಸಿರು ಕೊಟ್ಟರೂ ದುರಾದೃಷ್ಟವಶಾತ್ ಆಕೆ ಬದುಕಲೇ ಇಲ್ಲ... ಈ ಘಟನೆ ಮಜಕಲಕುವಂತಿದೆ. 

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ

Related Video