Asianet Suvarna News Asianet Suvarna News

ಸೋಂಕು ಏರಿಕೆ ಸಾಧ್ಯತೆ: ಬೆಂಗಳೂರಿನ ಎಲ್ಲಾ ಕಡೆ ಬಿಬಿಎಂಪಿಯಿಂದ ರ್ಯಾಂಡಮ್‌ ಟೆಸ್ಟ್

 ಗೌರಿ ಗಣೇಶ ಹಬ್ಬ ಮುಗಿದು 2 ವಾರಗಳ ಬಳಿಕ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವಂತೆ ಕಾಣಿಸುತ್ತಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ಬಿಬಿಎಂಪಿ ಟೆಸ್ಟಿಂಗ್ ಪ್ಲ್ಯಾನ್‌ಗೆ ಮುಂದಾಗಿದೆ.

Sep 26, 2021, 1:23 PM IST

ಬೆಂಗಳೂರು (ಸೆ. 26): ಗೌರಿ ಗಣೇಶ ಹಬ್ಬ ಮುಗಿದು 2 ವಾರಗಳ ಬಳಿಕ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವಂತೆ ಕಾಣಿಸುತ್ತಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ಬಿಬಿಎಂಪಿ ಟೆಸ್ಟಿಂಗ್ ಪ್ಲ್ಯಾನ್‌ಗೆ ಮುಂದಾಗಿದೆ. ಮಾರ್ಕೆಟ್, ಬಸ್‌ಸ್ಟ್ಯಾಂಡ್, ರೈಲ್ವೇ ನಿಲ್ದಾಣಗಳಲ್ಲಿ ರ್ಯಾಂಡಮ್ ಟೆಸ್ಟ್‌ ನಡೆಸಲಿದೆ. ಮಹಾರಾಷ್ಟ್ರ, ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. 

3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!