
3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್ ನ್ಯೂಸ್.!
ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ.
ಬೆಂಗಳೂರು (ಸೆ. 26): ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೆ. 27 ರಂದು ಭಾರತ್ ಬಂದ್ : ಬೆಂಗಳೂರಿನಲ್ಲಿ ಏನಿರುತ್ತೆ-ಏನಿರಲ್ಲ.?
ಏಪ್ರಿಲ್‌ನಲ್ಲಿ ನಡೆದ ಪ್ರತಿಕಾಯ ಟೆಸ್ಟ್‌ನಲ್ಲಿ ಶೇ. 80 ರಷ್ಟು ಪ್ರತಿಕಾಯ ವೃದ್ಧಿ ಪತ್ತೆಯಾಗಿದೆ. 2 ನೇ ಬಾರಿ ಪರೀಕ್ಷೆ ವೇಳೆ ಶೇ. 99 ರಷ್ಟು ಮಂದಿಗೆ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. 2 ಡೋಸ್ ಲಸಿಕೆ ಮಧ್ಯೆ 4 ವಾರಗಳ ಅಂತರ ಹೆಚ್ಚು ಎಫೆಕ್ಟೆವ್ ಎಂದು ತಿಳಿದು ಬಂದಿದೆ. ಬೂಸ್ಟರ್ ಡೋಸ್ ಅಗತ್ಯತೆ ಇಲ್ಲ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.