ಸಿಲಿಕಾನ್ ಸಿಟಿಯಲ್ಲಿ ಮಳೆ ಕಾಟ, ಕಾರ್ಪೊರೇಟರ್‌ಗಳಿಗೆ ಫೋಟೋ ಸೆಷನ್‌ನಲ್ಲಿ ನಲಿದಾಟ!
ಒಂದು ಕಡೆ ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಅಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದು ಕಡೆ ಮಳೆ ಅನಾಹುತಕ್ಕೂ, ತಮಗೂ ಸಂಬಂಧ ಇಲ್ಲ ಅನ್ನೋ ಹಾಗೆ ಕಾರ್ಪೋರೇಟರ್‌ಗಳು ಸಂಭ್ರಮಾಚರನೆಯಲ್ಲಿ ತೊಡಗಿದ್ಧಾರೆ. ನಿನ್ನೆ ಇಡೀ ದಿನ ಕಾರ್ಪೋರೇಟರ್‌ಗಳು ಫೋಟೋ ಸೆಷನ್‌ನಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು (ಸೆ. 10): ಒಂದು ಕಡೆ ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಅಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದು ಕಡೆ ಮಳೆ ಅನಾಹುತಕ್ಕೂ, ತಮಗೂ ಸಂಬಂಧ ಇಲ್ಲ ಅನ್ನೋ ಹಾಗೆ ಕಾರ್ಪೋರೇಟರ್‌ಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ಧಾರೆ. ನಿನ್ನೆ ಇಡೀ ದಿನ ಕಾರ್ಪೋರೇಟರ್‌ಗಳು ಫೋಟೋ ಸೆಷನ್‌ನಲ್ಲಿ ಭಾಗಿಯಾಗಿದ್ದಾರೆ.
ಮಹಾಮಳೆಗೆ ರಾಜಕಾಲುವೆ ಗೋಡೆ ಕುಸಿತ; ಮನೆಗಳಿಗೆ ನುಗ್ಗಿದ ನೀರು, ಕಸದ ರಾಶಿ!
ಇಡೀ ಬೆಂಗಳೂರು ಮುಳುಗುತ್ತಿದೆ. ಆದರೂ ಮಳೆಪೀಡಿತ ಪ್ರದೇಶಗಳಲ್ಲಿ ಕಾರ್ಪೋರೇಟರ್‌ಗಳು ಭೇಟಿ ನೀಡಿಲ್ಲ. ಫೋಟೋ ಸೆಷನ್‌ನಲ್ಲಿ ಬ್ಯುಸಿಯೋ ಬ್ಯುಸಿ..!