ಕೊರೊನಾ ಸೋಂಕಿತ ವ್ಯಕ್ತಿಯೇ ಕಾಲ್‌ ಮಾಡಿದ್ರೂ ಬಿಬಿಎಂಪಿ ಡೋಂಟ್‌ ಕೇರ್..!

ಕೊರೊನಾ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಪದೇ ಪದೇ ರಿಪೀಟ್ ಆಗುತ್ತಿದೆ. ಕೊರೊನಾ ಸೋಂಕಿತ ವ್ಯಕ್ತಿ ಕರೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರೂ ಬಿಬಿಎಂಪಿ ಡೋಂಟ್ ಕೇರ್ ಎನ್ನುವ ಧೋರಣೆ ತೋರಿಸಿದೆ. ಉತ್ತರಹಳ್ಳಿಯ ಅರೆಹಳ್ಳಿ ವ್ಯಕ್ತಿಗೆ ಕೊರೊನಾ ಬಂದಿದ್ದು ಬಿಬಿಎಂಪಿಗೆ ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಈ ಬಗ್ಗೆ ಸ್ವತಃ ಕೊರೊನಾ ಸೋಂಕಿತ ವ್ಯಕ್ತಿಯೇ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

First Published Jun 24, 2020, 6:25 PM IST | Last Updated Jun 24, 2020, 6:30 PM IST

ಬೆಂಗಳೂರು (ಜೂ. 24): ಕೊರೊನಾ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಪದೇ ಪದೇ ರಿಪೀಟ್ ಆಗುತ್ತಿದೆ. ಕೊರೊನಾ ಸೋಂಕಿತ ವ್ಯಕ್ತಿ ಕರೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರೂ ಬಿಬಿಎಂಪಿ ಡೋಂಟ್ ಕೇರ್ ಎನ್ನುವ ಧೋರಣೆ ತೋರಿಸಿದೆ. ಉತ್ತರಹಳ್ಳಿಯ ಅರೆಹಳ್ಳಿ ವ್ಯಕ್ತಿಗೆ ಕೊರೊನಾ ಬಂದಿದ್ದು ಬಿಬಿಎಂಪಿಗೆ ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಈ ಬಗ್ಗೆ ಸ್ವತಃ ಕೊರೊನಾ ಸೋಂಕಿತ ವ್ಯಕ್ತಿಯೇ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ಇದೆಂಥಾ ಅವ್ಯವಸ್ಥೆ ರೀ! ಹೆಡ್‌ ಕಾನ್ಸ್‌ಸ್ಟೇಬಲ್‌ಗೂ ಸಿಗಲಿಲ್ಲ ಆ್ಯಂಬುಲೆನ್ಸ್‌!

Video Top Stories