ಮಂಡ್ಯ: ಮೈಶುಗರ್ ಕಾರ್ಖಾನೆ ಖಾಸಗೀಕರಣ ಆದೇಶ ವಾಪಸ್ ಪಡೆದ ಸಿಎಂ

ರೈತರಿಗೆ ಸರ್ಕಾರದಿಂದ ಗುಡ್‌ನ್ಯೂಸ್.!  ಮೈಶುಗರ್ ಖಾಸಗೀಕರಣ ಆದೇಶವನ್ನು ಸಿಎಂ ವಾಪಸ್ ಪಡೆದಿದ್ಧಾರೆ. 

First Published Oct 18, 2021, 5:17 PM IST | Last Updated Oct 18, 2021, 5:21 PM IST

ಮಂಡ್ಯ (ಅ. 18): ರೈತರಿಗೆ ಸರ್ಕಾರದಿಂದ ಗುಡ್‌ನ್ಯೂಸ್.!  ಮೈಶುಗರ್ ಖಾಸಗೀಕರಣ ಆದೇಶವನ್ನು ಸಿಎಂ ವಾಪಸ್ ಪಡೆದಿದ್ಧಾರೆ. 

ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕಾಂಗ್ರೆಸ್‌ ಲೇವಡಿ

' ಮೈಶುಗರ್ ಕಾರ್ಖಾನೆಗೆ ಈಗಿರುವ ಖಾಸಗೀಕರಣ ಆದೇಶವನ್ನು ನಿಲ್ಲಿಸಿದ್ದೇನೆ. ಇನ್ನೆರಡು ವರ್ಷ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಯುತ್ತದೆ. ಕೂಡಲೇ ಒಬ್ಬ ಎಂಡಿ, ಇಂಡಸ್ಟ್ರಿಯಲ್ ತಜ್ಞರನ್ನು ನೇಮಕ ಮಾಡಲಾಗುತ್ತದೆ.