PPE ಕಿಟ್ ಬಳಸಿ ಹೇರ್‌ ಡ್ರೆಸ್ಸಿಂಗ್ ಮಾಡಿದ ಸಲೂನ್ ಮಾಲೀಕ

ಕೋಲಾರದ ಚಿಟ್ನಹಳ್ಳಿ ಗ್ರಾಮದಲ್ಲಿರುವ ಸಲೂನ್‌ನಲ್ಲಿ ಮಾಲೀಕ ಪಿಪಿಇ ಕಿಟ್ ಬಳಸುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಕೊರೋನಾ ವಾರಿಯರ್ಸ್‌ಗಳು ಪಿಪಿಇ ಕಿಟ್‌ ಬಳಸುವುದನ್ನು ನೋಡಿರುತ್ತೇವೆ, ಆದರೆ ಸಲೂನ್‌ನಲ್ಲಿ ಪಿಪಿಇ ಕಿಟ್ ಬಳಸಿರುವುದು ಇದೇ ಮೊದಲು.

First Published Jun 2, 2020, 12:35 PM IST | Last Updated Jun 2, 2020, 12:35 PM IST

ಬೆಂಗಳೂರು(ಜೂ.02): ಕೊರೋನಾ ರಕ್ಷಣೆಗೆ ಬಳಸುವ ಪಿಪಿಇ  ಕಿಟ್ ಬಳಸಿ ಹೇರ್ ಕಟ್ಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಕೋಲಾರದ ಹೇರ್ ಸಲೂನ್ ಮಾಲೀಕ. ಗ್ರಾಮೀಣ ಭಾಗದ ಕ್ಷೌರಿಕನಿಂದ ಮಾದರಿ ಕಾರ್ಯ.

ಕೋಲಾರದ ಚಿಟ್ನಹಳ್ಳಿ ಗ್ರಾಮದಲ್ಲಿರುವ ಸಲೂನ್‌ನಲ್ಲಿ ಮಾಲೀಕ ಪಿಪಿಇ ಕಿಟ್ ಬಳಸುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಕೊರೋನಾ ವಾರಿಯರ್ಸ್‌ಗಳು ಪಿಪಿಇ ಕಿಟ್‌ ಬಳಸುವುದನ್ನು ನೋಡಿರುತ್ತೇವೆ, ಆದರೆ ಸಲೂನ್‌ನಲ್ಲಿ ಪಿಪಿಇ ಕಿಟ್ ಬಳಸಿರುವುದು ಇದೇ ಮೊದಲು.

ರಾಜ್ಯಕ್ಕೆ ಜೂನ್ 2 ಅಥವಾ 3ರಂದು ಮುಂಗಾರು ಪ್ರವೇಶ

ಜೂನ್ 19 ನಡೆಯಲಿರುವ 4 ಸ್ಥಾನಗಳ ರಾಜ್ಯಸಭಾ ಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದೆ. ಬಿಜೆಪಿ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಇಲ್ಲಿವೆ ನೋಡಿ.