ಕೊರೋನಾ ಎಂಬುವುದು ಬೋಗಸ್: ಸರ್ಕಾರಕ್ಕೆ ಸ್ವಾಮೀಜಿ ಸವಾಲ್

ನೂರು ಜನ ಕೊರೋನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ.  ನನಗೆ ಕೊರೋನಾ ಹೇಗೆ ಬರುತ್ತೆ ನೋಡೋಣ. ಹೀಗೆ ಬಳ್ಳಾರಿಯ ಸ್ವಾಮೀಜೀ ಒಬ್ಬರು ಸರ್ಕಾರಕ್ಕೆ  ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಬಳ್ಳಾರಿ, (ಆ.30): ಕೊರೋನಾ ಅಂದ ತಕ್ಷಣ ಇಡೀ ಮನುಕುಲವೇ ಬೆಚ್ಚಿಬೀಳುತ್ತಿದ್ದು, ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಶ್ರೀಮಂತರಿಂದ ಕಡುಬಡವರಿಗೂ ಕೊರೋನಾ ವಕ್ಕರಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಇಲ್ಲಿದೆ ಭಾನುವಾರದ ಜಿಲ್ಲಾವಾರು ಮಾಹಿತಿ

ಇದರ ಮಧ್ಯೆ ಸ್ವಾಮೀಜಿ ಒಬ್ಬರು ಕೊರೋನಾ ಬೋಗಸ್ ರೋಗ. ನೂರು ಜನ ಕೊರೋನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ. ನನಗೆ ಕೊರೋನಾ ಹೇಗೆ ಬರುತ್ತೆ ನೋಡೋಣ ಎಂದು ಸರ್ಕಾರಕ್ಕೆ ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.

Related Video