Asianet Suvarna News Asianet Suvarna News
breaking news image

'ಕಂಪನಿಗೆ ಭಿಕ್ಷೆ ಕೊಡಿ ಸ್ವಾಮಿ'; ಬೇಡಲು ರಸ್ತೆಗಿಳಿದಿದ್ದಾರೆ ಜಿಂದಾಲ್ ನೌಕರರು!

ಲಾಕ್ಡೌನ್ ಹೆಸರಲ್ಲಿ ಕೆಲಸದಿಂದ ತೆಗೆದು ಹಾಕಿದ ಹಿನ್ನಲೆಯಲ್ಲಿ ಜಿಂದಾಲ್ ಕಂಪನಿ  ನೌಕರರು  ಜಿಂದಾಲ್ ಕಂಪನಿಯ ಬಟ್ಟೆ ( ಯೂನಿಫಾರಂ) ಸುಟ್ಟು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ದಾರೆ. ಜಿಂದಾಲ್ ಕಂಪನಿಯ ಸಜ್ಜನ್ , ವಿನೋದ ನಾವೆಲ್ ಸೇರಿದಂತೆ ಪ್ರಮುಖರ ಮುಖವಾಡ ಧರಿಸಿ ಬಳ್ಳಾರಿಯ ವಿವಿಧ ಬಡಾವಣೆಗಳಲ್ಲಿ‌ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ಧಾರೆ. 

ಬಳ್ಳಾರಿ (ಸೆ. 10):  ಲಾಕ್ಡೌನ್ ಹೆಸರಲ್ಲಿ ಕೆಲಸದಿಂದ ತೆಗೆದು ಹಾಕಿದ ಹಿನ್ನಲೆಯಲ್ಲಿ ಜಿಂದಾಲ್ ಕಂಪನಿ  ನೌಕರರು  ಜಿಂದಾಲ್ ಕಂಪನಿಯ ಬಟ್ಟೆ ( ಯೂನಿಫಾರಂ) ಸುಟ್ಟು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ದಾರೆ.  ಜಿಂದಾಲ್ ಕಂಪನಿಯ ಸಜ್ಜನ್ , ವಿನೋದ ನಾವೆಲ್ ಸೇರಿದಂತೆ ಪ್ರಮುಖರ ಮುಖವಾಡ ಧರಿಸಿ ಬಳ್ಳಾರಿಯ ವಿವಿಧ ಬಡಾವಣೆಗಳಲ್ಲಿ‌ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ್ಧಾರೆ. 

ಸಿರುಗುಪ್ಪ: ಮಡಿತೇರು ಮುರಿದು ಬಿದ್ದು ಏಳು ಜನರಿಗೆ ಗಾಯ

ಪ್ರಧಾನಿ ಕೊರೋನಾ ರಿಲೀಫ್ ಫಂಡ್‌ಗೆ ಹಣ ಕೊಡುವ ಕಂಪನಿ ನೌಕರರಿಗೆ ಮಾತ್ರ ವೇತನ ನೀಡದೇ ಸತಾಯಿಸುತ್ತಿದೆ.. ಕಂಪನಿ ಅಕ್ರಮಕ್ಕೆ ಜಿಲ್ಲಾಡಳಿತ ಸಾಥ್ ನೀಡುತ್ತಿದೆ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ. 
 

Video Top Stories