'ಕೋವಿಡ್ ಸೋಂಕಿತರ ಸೇವೆಗೆ ನಾವ್ ರೆಡಿ, ಅವಕಾಶ ಕೊಡಿ'..!

ಸಾಮಾನ್ಯವಾಗಿ ಈಗ ಕೋವಿಡ್ ಅಂದ್ರೆ ಸಾಕು, ಭಯ ಬೀಳುತ್ತೇವೆ. ಮನೆಯಿಂದ ಹೊರಗೆ ಓಡಾಡಲೇ ಭಯಪಡುವಾಗ ಕೋವಿಡ್ ಸೇವೆಗೆ ನಮಗೊಂದು ಅವಕಾಶ ಕೊಡಿ ಅಂತ ಅಭ್ಯರ್ಥಿಗಳು ಬೇಡಿಕೆ ಇಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬಾಗಲಕೋಟೆ (ಸೆ. 01): ಸಾಮಾನ್ಯವಾಗಿ ಈಗ ಕೋವಿಡ್ ಅಂದ್ರೆ ಸಾಕು, ಭಯ ಬೀಳುತ್ತೇವೆ. ಮನೆಯಿಂದ ಹೊರಗೆ ಓಡಾಡಲೇ ಭಯಪಡುವಾಗ ಕೋವಿಡ್ ಸೇವೆಗೆ ನಮಗೊಂದು ಅವಕಾಶ ಕೊಡಿ ಅಂತ ಅಭ್ಯರ್ಥಿಗಳು ಬೇಡಿಕೆ ಇಡುತ್ತಿದ್ದಾರೆ. 

ರಾಜ್ಯದಲ್ಲಿ ನಾವು ಕೋವಿಡ್ ಸೋಂಕಿತರ ಸೇವೆ ಮಾಡೋಕೆ ರೆಡಿ ಇದ್ದೇವೆ. ಪೂರ್ಣ ಇಲ್ಲವೇ ಒಳಗುತ್ತಿಗೆ ನೇಮಕಾತಿ ಮಾಡಿಕೊಂಡು ನಮಗೊಂದು ಅವಕಾಶ ಕೊಡಿ ಅಂತ ಸರ್ಕಾರದ ಎದುರು ಅಭ್ಯರ್ಥಿಗಳು ಬೇಡಿಕೆ ಸಲ್ಲಿಸಿದ್ದಾರೆ. ಹಾಗಾದ್ರೆ ಅವರ್ಯಾರು? ಅವರ ಬೇಡಿಕೆಯಾದ್ರೂ ಏನು? ಅಂತೀರಾ. ಈ ಕುರಿತ ವರದಿ ಇಲ್ಲಿದೆ..!

ಇಂದಿನಿಂದ ಕೆ ಆರ್ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ರೀ ಓಪನ್

Related Video