ರಾಜ್ಯದ ಪ್ರತಿಷ್ಠಿತ ಜ್ಯೋತಿಷಿಗೆ 50 ಲಕ್ಷ ರೂ ಬ್ಲ್ಯಾಕ್‌ಮೇಲ್, ಏನಿದು ವಿವಾದ.?

ಖ್ಯಾತ ಜ್ಯೋತಿಷಿ ಆನಂದ್‌ ಗುರೂಜಿ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ ಕಿಡಿಗೇಡಿಗಳು 50 ಲಕ್ಷ ರೂ ಹಣ ಸುಲಿಗೆಗೆ ಮುಂದಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 03): ಖ್ಯಾತ ಜ್ಯೋತಿಷಿ ಆನಂದ್‌ ಗುರೂಜಿ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ ಕಿಡಿಗೇಡಿಗಳು 50 ಲಕ್ಷ ರೂ ಹಣ ಸುಲಿಗೆಗೆ ಮುಂದಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಮ್ಮ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತು ಕೆಲವು ಮಾಹಿತಿ ಸಂಗ್ರಹಿಸಿದ್ದೇವೆ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಈ ಸುದ್ದಿ ಪ್ರಕಟಿಸಬಾರದು ಎಂದರೆ .50 ಲಕ್ಷ ಕೊಡಬೇಕು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಕೊನೆಗೆ .26 ಲಕ್ಷವಾದರೂ ಕೊಡಿ ಎಂದು ಬೆದರಿಸುತ್ತಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ. ಈ ಬ್ಲ್ಯಾಕ್‌ ಮೇಲ್ ಕಹಾನಿ ಇಲ್ಲಿದೆ ನೋಡಿ..!

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

Related Video