ಬಿಳಿಗಿರಿರಂಗನ ಬೆಟ್ಟದಲ್ಲಿ ಸುವರ್ಣ ನ್ಯೂಸ್ - ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ. ಇದು ಅಗಾಧ ವೈಶಿಷ್ಟ್ಯವುಳ್ಳ ಸಸ್ಯ ವೈವಿಧ್ಯ ಹಾಗೂ ಪ್ರಾಣಿ ವೈವಿಧ್ಯವನ್ನು ಹೊಂದಿದೆ. 240 ಕ್ಕೂ ಹೆಚ್ಚು ವಿಧದ ಪಕ್ಷಿ ಸಂಕುಲ ಇಲ್ಲಿದೆಯಂತೆ.
ಮೈಸೂರು (ಮಾ. 22): ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ. ಇದು ಅಗಾಧ ವೈಶಿಷ್ಟ್ಯವುಳ್ಳ ಸಸ್ಯ ವೈವಿಧ್ಯ ಹಾಗೂ ಪ್ರಾಣಿ ವೈವಿಧ್ಯವನ್ನು ಹೊಂದಿದೆ. 240 ಕ್ಕೂ ಹೆಚ್ಚು ವಿಧದ ಪಕ್ಷಿ ಸಂಕುಲ ಇಲ್ಲಿದೆಯಂತೆ. ಕಾಂಡಂಚಿನ ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಲು ಏಷ್ಯಾನೆಟ್ ಸುವರ್ಣ ನ್ಯೂಸ್ - ಕನ್ನಡ ಪ್ರಭ ಅರಣ್ಯ ಇಲಾಖೆ ಸಹಯೋಗದಲ್ಲಿ ನಮ್ಮ ತಂಡ ಕ್ಯಾತೆ ದೇವರ ಗುಡಿಯನ್ನು ತಲುಪಿತು. ಅಲ್ಲಿಂದ 3 ತಂಡಗಳು ಜೀಪುಗಳಲ್ಲಿ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಹೇಗಿತ್ತು ಜನಜಾಗೃತಿ...? ಇಲ್ಲಿನ ಪ್ರಾಣಿ ಸಂಕುಲದ ವೈಶಿಷ್ಟ್ಯತೆಗಳೇನು..? ನೀವೇ ನೋಡಿ..