2 ನೇ ಸೆರೋ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆ

ರಾಜ್ಯದ ಎರಡನೇ ಸೆರೋ ಸರ್ವೆ ಫಲಿತಾಂಶ ರಿಲೀಸ್ ಆಗಿದೆ. ಮೊದಲ ಸೆರೋ ಸರ್ವೆಯಲ್ಲಿ ಶೇ. 16.4 ಜನರಲ್ಲಿ  ಆ್ಯಂಟಿ ಬಾಡಿ ಪತ್ತೆಯಾಗಿದೆ. ಎರಡನೇ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ. 14): ರಾಜ್ಯದ ಎರಡನೇ ಸೆರೋ ಸರ್ವೆ ಫಲಿತಾಂಶ ರಿಲೀಸ್ ಆಗಿದೆ. ಮೊದಲ ಸೆರೋ ಸರ್ವೆಯಲ್ಲಿ ಶೇ. 16.4 ಜನರಲ್ಲಿ ಆ್ಯಂಟಿ ಬಾಡಿ ಪತ್ತೆಯಾಗಿದೆ. ಎರಡನೇ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ. ರಾಜ್ಯದ ಶೇ. 32 ರಷ್ಟು ಮಂದಿಯಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ. ಗರ್ಭಿಣಿಯರಲ್ಲಿ ಶೇ. 8.9, ಕಂಡಕ್ಟರ್‌ರಲ್ಲಿ ಶೇ. 16.5, ಆಟೋ ಡ್ರೈವರ್‌ ಶೇ. 16.5, ಹಿರಿಯರಲ್ಲಿ ಶೇ. 17.3, ಪುರುಷರಲ್ಲಿ ಶೇ. 15.4 ರಷ್ಟು ಆ್ಯಂಟಿಬಾಡಿ ಪತ್ತೆಯಾಗಿದೆ. 

Related Video