ಆತಂಕ ತಂದಿಟ್ಟ ವೃದ್ಧನ ಸಾವು; ಮನೆಯಲ್ಲಿಟ್ಟು ಬೀಗ ಹಾಕಿದ ಸ್ಥಳೀಯರು

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಕೊರೊನಾ ಭೀತಿ. ಆನಂದಪುರ ಜನತೆಗೆ ಆತಂಕ ತಂದಿಟ್ಟಿದೆ ವೃದ್ಧನ ಸಾವು. ವಾರ್ಡ್ ನಂಬರ್ 139 ರಲ್ಲಿ ಭಯದ ವಾತಾವರಣ ಇದೆ. ಶವವನ್ನು ಮನೆಯಲ್ಲಿಟ್ಟು ಬೀಗ ಹಾಕಿದ್ದಾರೆ ಸ್ಥಳೀಯರು. ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 20): ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಕೊರೊನಾ ಭೀತಿ. ಆನಂದಪುರ ಜನತೆಗೆ ಆತಂಕ ತಂದಿಟ್ಟಿದೆ ವೃದ್ಧನ ಸಾವು. ವಾರ್ಡ್ ನಂಬರ್ 139 ರಲ್ಲಿ ಭಯದ ವಾತಾವರಣ ಇದೆ. ಶವವನ್ನು ಮನೆಯಲ್ಲಿಟ್ಟು ಬೀಗ ಹಾಕಿದ್ದಾರೆ ಸ್ಥಳೀಯರು. ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಬೆಂಗಳೂರಿನಲ್ಲಿ ಜೋರಾಯ್ತು ಕೊರೋನಾ ಮರಣಮೃದಂಗ..!

Related Video