Asianet Suvarna News Asianet Suvarna News

ಕುಸಿಯುವ ಭೀತಿಯಲ್ಲಿದೆ 3 ಅಂತಸ್ತಿನ ಕಟ್ಟಡ, ನೊಟೀಸ್ ಕೊಟ್ಟರೂ ಮಾಲಿಕ ಡೋಂಟ್‌ಕೇರ್

Oct 5, 2021, 10:30 AM IST

ಬೆಂಗಳೂರು (ಸೆ. 05): ನಾಗರಬಾವಿ ಬಳಿ ಗೌರಮ್ಮ ಲೇಔಟ್‌ನಲ್ಲಿ 3 ಅಂತಸ್ತಿನ ಕಟ್ಟಡವೊಂದು ವಾಲಿದೆ. ಈ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದೆ. ಕಟ್ಟಡ ವಾಲಿದ್ದು, ಅಪಾಯ ಕಣ್ಣಿಗೆ ಕಾಣಿಸುತ್ತಿದ್ದರೂ, ಕುಟುಂಬವನ್ನು ಖಾಲಿ ಮಾಡಿಸಿಲ್ಲ ಮಾಲಿಕ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಕಟ್ಟಡ ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಆದರೆ ಮಾಲಿಕ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾನೆ. 

ಕಲಬುರ್ಗಿಯಲ್ಲಿ ನಿಗೂಢ ಜ್ವರ, 3 ಬಾಲಕಿಯರು ಬಲಿ, ಗ್ರಾಮದಲ್ಲಿ ಆತಂಕ

Video Top Stories