ಅನ್ನಭಾಗ್ಯ ಅಕ್ಕಿ ಗಿರಣಿ ಮಾಲಿಕನಿಗೆ 10 ಕೋಟಿ ರೂ ಬಾಕಿ ಉಳಿಸಿಕೊಂಡಿದೆ ಸರ್ಕಾರ, ಆಹಾರ ಸಚಿವರೇ ಗಮನಿಸಿ
ಅನ್ನಭಾಗ್ಯ ಯೋಜನೆಗೆ ಕೈ ಜೋಡಿಸಿ ಬೀದಿಗೆ ಬಂದವರ ಕಥೆ ಇದು. ಸಿಎಂ ಬೊಮ್ಮಾಯಿ, ಆಹಾರ ಸಚಿವ ಉಮೇಶ್ ಕತ್ತಿಯವರು ನೋಡಲೇಬೇಕಾದ ಸ್ಟೋರಿ ಇದು. ಭತ್ತವನ್ನು ಅಕ್ಕಿ ಮಾಡಿದ ಗಿರಣಿ ಮಾಲಿಕನಿಗೆ ಇನ್ನೂ ಹಣ ಸಂದಾಯವಾಗಿಲ್ಲ
ಬೆಂಗಳೂರು (ಜು. 04): ಅನ್ನಭಾಗ್ಯ ಯೋಜನೆಗೆ ಕೈ ಜೋಡಿಸಿ ಬೀದಿಗೆ ಬಂದವರ ಕಥೆ ಇದು. ಸಿಎಂ ಬೊಮ್ಮಾಯಿ, ಆಹಾರ ಸಚಿವ ಉಮೇಶ್ ಕತ್ತಿಯವರು ನೋಡಲೇಬೇಕಾದ ಸ್ಟೋರಿ ಇದು. ಭತ್ತವನ್ನು ಅಕ್ಕಿ ಮಾಡಿದ ಗಿರಣಿ ಮಾಲಿಕನಿಗೆ ಇನ್ನೂ ಹಣ ಸಂದಾಯವಾಗಿಲ್ಲ. ಕಳೆದ 03 ವರ್ಷಗಳಿಂದ 10 ಕೋಟಿ ರೂ ಬಾಕಿ ಉಳಿಸಿಕೊಂಡಿದೆ ಸರ್ಕಾರ. ಆಹಾರ ಸಚಿವ ಕತ್ತಿಯವರನ್ನೂ ಭೇಟಿ ಮಾಡಿದರೂ ಉಡಾಫೆ ಉತ್ತರ ನೀಡಿದ್ದಾರೆ.