Asianet Suvarna News Asianet Suvarna News

ದುಬಾರಿ ದುನಿಯಾ: ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳೋಕೆ ಆಗಲ್ಲ, ತರಕಾರಿಗಳು ಮುಟ್ಟೋಕಾಗಲ್ಲ!

Oct 10, 2021, 10:13 AM IST

ಬೆಂಗಳೂರು (ಅ. 10): ದುನಿಯಾ ದುಬಾರಿಯಾಗುತ್ತಿದೆ. ದಿನಬಳಕೆ ವಸ್ತುಗಳು, ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಈಗ ಈರುಳ್ಳಿ ಖರೀದಿಸುವಾಗ ಕಣ್ಣೀರು ಬರುತ್ತಿದೆ. ವಾರದ ಹಿಂದೆ 5 ಕೆಜಿ ಈರುಳ್ಳಿಗೆ 100 ರೂ ಇತ್ತು. ಈಗ 150 ರೂ ಆಗಿದೆ. ಟೊಮ್ಯಾಟೋ ಬೆಲೆ 70 ರೂಗೆ ಏರಿದೆ. ಹಸಿಮೆಣಸಿನಕಾಯಿ 50, ಕ್ಯಾರೇಟ್ 80 ರೂ, ಬೀನ್ಸ್ 60 ರೂ ಆಗಿದೆ. 

ಬೆಂಗಳೂರು ಉಸ್ತುವಾರಿ ಜಟಾಪಟಿ ಸಿಎಂ ಬೊಮ್ಮಾಯಿ ಬ್ರೇಕ್!