Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿ ಜಟಾಪಟಿ ಸಿಎಂ ಬೊಮ್ಮಾಯಿ ಬ್ರೇಕ್!

Oct 10, 2021, 12:26 AM IST
  • facebook-logo
  • twitter-logo
  • whatsapp-logo

ಬೆಂಗಳೂರು ಉಸ್ತುವಾರಿ ಯಾರಿಗೆ? ಈ ಕುರಿತು ಬಿಜೆಪಿ ನಾಯಕರು ನಡುವೆ ಗುದ್ದಾಟ ಆರಂಭಗೊಂಡಿದೆ. ಆರ್ ಅಶೋಕ್ ವಿರುದ್ಧ ಬೆಂಗಳೂರಿನ ಹಲವು ಸಚಿವರು ಗರಂ ಆಗಿದ್ದಾರೆ. ವಿ ಸೋಮಣ್ಣ, ಅಶ್ವತ್ಥನಾರಾಯಣ್, ವಿಶ್ವನಾಥ್ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸಿಎಂ ಬಸವರಾಜ್ ಬೊಮ್ಮಾಯಿ ಉಸ್ತುವಾರಿ ಜಟಾಪಟಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಇನ್ನ ಭಾರತದ ಪ್ರತೀಕಾರಕ್ಕೆ ಬ್ರಿಟನ್ ಬೆಚ್ಚಿಬಿದ್ದು ತಲೆಬಾಗಿದೆ. ಈ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್‌ನಲ್ಲಿದೆ.

Video Top Stories