Asianet Suvarna News Asianet Suvarna News

ಪೊಲೀಸ್ ಮಹಾನಿರ್ದೇಶಕರ ವಿರುದ್ಧವೇ ತಿರುಗಿ ಬಿದ್ದ ಸಿಬ್ಬಂದಿ, ಏನಿದು ಜಟಾಪಟಿ..?

Feb 18, 2021, 2:13 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಫೆ. 18): ಪೊಲೀಸ್ ಇಲಾಖೆಯ ಬಡ್ತಿಯಲ್ಲಿ ಭಾರೀ ಅನ್ಯಾಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರದ ಆದೇಶಗಳಿಗೂ ಹಿರಿಯ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳ ವರ್ತನೆಗೆ ಬೇಸತ್ತು ಸಿಬ್ಬಂದಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. 1986 ರಿಂದ 1992 ರವರೆಗೆ ಆಯ್ಕೆಯಾದ ಸಿಬ್ಬಂದಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ. ಆದೇಶ ಪಾಲಿಸದಿದ್ದಕ್ಕೆ ಪ್ರವೀಣ್ ಸೂದ್‌ಗೆ ನ್ಯಾಯಾಂಗ ನಿಂದನೆ ನೊಟೀಸ್ ನೀಡಲಾಗಿದೆ. 

ಮೆಡಿಕಲ್ ಕುಳಗಳಿಗೆ ಐಟಿ ಶಾಕ್, ಸಂಪತ್ತು ನೋಡಿ ಅಧಿಕಾರಿಗಳೇ ಬೆಚ್ಚು..!

 

Video Top Stories