ದರ್ಶನ್ ಗ್ಯಾಂಗ್ ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

ಜೈಲಿನಲ್ಲಿ ಟಿವಿಗೆ ಮನವಿ ಮಾಡಿದ ನಟ ದರ್ಶನ್, ತನಿಖೆ ಸಂಪೂರ್ಣ ಮುಗಿದಿದ್ದು ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ, ಸ್ಫೋಟಕ ಮಾಹಿತಿ ಉಲ್ಲೇಖ, ಮೈಸೂರಿನಲ್ಲಿ ಚಾಮಂಡಿ ದರ್ಶನ್ ಪಡೆದ ಸಿದ್ದರಾಮಯ್ಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.03) ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಇಂದು ಟಿವಿಗೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಶೀಟ್ ರೆಡಿಯಾಗಿದೆ. ಹಲವು ಸಾಕ್ಷ್ಯ, ಮೃತದೇಹದ ರಕ್ತ, ಆರೋಪಿಗಳ ಮೇಲೆ ಸಿಕ್ಕ ಡಿಎನ್ಎ ಸ್ಯಾಂಪಲ್ಸ್, ಪ್ರತ್ಯಕ್ಷ ಸಾಕ್ಷಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆ ಕೆಲ ಸ್ಫೋಟಕ ಮಾಹಿತಿಗಳು ಇದೇ ಚಾರ್ಜ್‌ ಶೀಟ್ ಉಲ್ಲೇಖವಾಗಿದೆ. 

Related Video