Asianet Suvarna News Asianet Suvarna News

ರೈತರಿಂದ ಲಕ್ಷ ಲಕ್ಷ ಲಂಚ: ಕಡೆಗೂ ಎಸಿಬಿ ಬಲೆಗೆ ಬಿದ್ದ ಕೆಐಎಡಿಬಿ ಅಧಿಕಾರಿ

Sep 21, 2021, 5:36 PM IST

ಬೆಂಗಳೂರು (ಸೆ. 21): 2 ಲಕ್ಷ ರೂ ಲಂಚ ಪಡೆಯುವಾಗ ಕೆಐಎಡಿಬಿ ಅಧಿಕಾರಿ ತೇಜಸ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 

ಫೇಸ್‌ಬುಕ್ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್ ಗೂಢಚರನಾದ ಕತೆ!

ಚಿಂತಾಮಣಿಯಲ್ಲಿ ರೈತರಿಂದ ಸರ್ಕಾರ ಜಮೀನು ಖರೀದಿಸಿತ್ತು. ರೈತರ ಜಮೀನಿಗೆ ಬೆಲೆ ನಿಗದಿ ಮಾಡಬೇಕಿದ್ದ ಕೆಐಎಡಿಬಿ ಅಧಿಕಾರಿ ತೇಜಸ್ ರೈತರಿಂದ 10 ಲಕ್ಷದವರೆಗೆ ಲಂಚ ಪಡೆದಿದ್ದ. ಈತನ ಲಂಚಾವತಾರ ಕಂಡು ರೈತರು ಕಂಗಾಲಾಗಿ ಹೋಗಿದ್ದರು.