
BDA Scam: ನಕಲಿ ದಾಖಲೆ, ಲಂಚಾವತಾರ, 3 ತಿಂಗಳಲ್ಲಿ 100 ಕ್ಕೂ ಹೆಚ್ಚು ದೂರುಗಳು ದಾಖಲು
ಬಿಡಿಎನಲ್ಲಿ ಬಗೆದಷ್ಟು ಅಧಿಕಾರಿಗಳ ಲಂಚಾವತಾರ, ಭ್ರಷ್ಟಾಚಾರ ಹೊರ ಬರುತ್ತಿದೆ. 3 ತಿಂಗಳಲ್ಲಿ 100 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಬಿಡಿಎ ಡೆಪ್ಯೂಟಿ ಸೆಕ್ರೆಟರಿ ವಿರುದ್ಧ ಒಂದು ವಾರದಲ್ಲಿ 10 ಕೇಸ್ ದಾಖಲಾಗಿದೆ.
ಬೆಂಗಳೂರು (ಫೆ. 08): ಬಿಡಿಎನಲ್ಲಿ ಬಗೆದಷ್ಟು ಅಧಿಕಾರಿಗಳ ಲಂಚಾವತಾರ, ಭ್ರಷ್ಟಾಚಾರ ಹೊರ ಬರುತ್ತಿದೆ. 3 ತಿಂಗಳಲ್ಲಿ 100 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಬಿಡಿಎ ಡೆಪ್ಯೂಟಿ ಸೆಕ್ರೆಟರಿ ವಿರುದ್ಧ ಒಂದು ವಾರದಲ್ಲಿ 10 ಕೇಸ್ ದಾಖಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ