ಗಲಭೆ ನಂತರ ಡಿಜೆ ಹಳ್ಳಿ, ಕೆಜಿ ಹಳ್ಳಿಯ 10 ಸಾವಿರ ಮಂದಿ ನಾಪತ್ತೆ!

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದವರೆಲ್ಲಾ ಈಗ ಕಣ್ಮರೆಯಾಗಿದ್ದಾರೆ. ಫೋನ್‌ಗಳೆಲ್ಲಾ ಸ್ವಿಚ್ ಆಫ್ ಆಗಿವೆ. ಬೆಂಗಳೂರನ್ನು ತೊರೆದು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಿತು ಕುಳಿತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಹಳ್ಳಿ 5 ಲಕ್ಷ ಜನಸಂಖ್ಯೆ ಇರುವ ಏರಿಯಾ. ಇಲ್ಲಿ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಎಲ್ಲೇ ಅಡಗಿದ್ರೂ ಹೆಡೆಮುರಿ ಕಟ್ಟಲು ಖಾಕಿ ಪಡೆ ರೆಡಿಯಾಗಿದೆ. ಬಂಧಿತರಿಂದ ಪಡೆದ ವಿಳಾಸ ಪಡೆದು ಹುಡುಕಾಟ ನಡೆಸುತ್ತಿದ್ದಾರೆ. 

First Published Aug 19, 2020, 1:54 PM IST | Last Updated Aug 19, 2020, 1:56 PM IST

ಬೆಂಗಳೂರು (ಆ. 19): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದವರೆಲ್ಲಾ ಈಗ ಕಣ್ಮರೆಯಾಗಿದ್ದಾರೆ. ಫೋನ್‌ಗಳೆಲ್ಲಾ ಸ್ವಿಚ್ ಆಫ್ ಆಗಿವೆ. ಬೆಂಗಳೂರನ್ನು ತೊರೆದು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಿತು ಕುಳಿತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಹಳ್ಳಿ 5 ಲಕ್ಷ ಜನಸಂಖ್ಯೆ ಇರುವ ಏರಿಯಾ. ಇಲ್ಲಿ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಎಲ್ಲೇ ಅಡಗಿದ್ರೂ ಹೆಡೆಮುರಿ ಕಟ್ಟಲು ಖಾಕಿ ಪಡೆ ರೆಡಿಯಾಗಿದೆ. ಬಂಧಿತರಿಂದ ಪಡೆದ ವಿಳಾಸ ಪಡೆದು ಹುಡುಕಾಟ ನಡೆಸುತ್ತಿದ್ದಾರೆ. 

ರುದ್ರೇಶ್ ಹತ್ಯೆ ಆರೋಪಿ ಜತೆ ಸಮಿವುದ್ದೀನ್ ನಂಟು; ಮುಂದುವರೆದ ಸಿಸಿಬಿ ತನಿಖೆ

Video Top Stories