ರುದ್ರೇಶ್ ಹತ್ಯೆ ಆರೋಪಿ ಜತೆ ಸಮಿವುದ್ದೀನ್ ನಂಟು; ಮುಂದುವರೆದ ಸಿಸಿಬಿ ತನಿಖೆ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಸಮೀಯುದ್ದೀನ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದೊಂದೇ ಸ್ಪೋಟಕ ವಿಚಾರ ಬಯಲಿಗೆ ಬರುತ್ತಿದೆ. ರುದ್ರೇಶ್ ಹತ್ಯೆ ಆರೋಪಿಯನ್ನು ಸಮೀಯುದ್ದೀನ್ ಜೈಲಿನಲ್ಲಿ ಭೇಟಿಯಾಗಿದ್ದ. ಜೈಲಿನಲ್ಲಿದ್ದ ಹಲವು ಆರೋಪಿಗಳ ಜೊತೆ ಈತ ಸಂಪರ್ಕದಲ್ಲಿದ್ದ. ತಮಿಳುನಾಡು ASI ವಿಲ್ಸನ್ ಮರ್ಡರ್ ಕೇಸ್‌ ಆರೋಪಿಗಳ ಜೊತೆಯೂ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಎಲ್ಲವುಗಳ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ಧಾರೆ. 

First Published Aug 19, 2020, 12:40 PM IST | Last Updated Aug 19, 2020, 12:47 PM IST

ಬೆಂಗಳೂರು (ಆ. 19): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಸಮೀಯುದ್ದೀನ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದೊಂದೇ ಸ್ಪೋಟಕ ವಿಚಾರ ಬಯಲಿಗೆ ಬರುತ್ತಿದೆ. ರುದ್ರೇಶ್ ಹತ್ಯೆ ಆರೋಪಿಯನ್ನು ಸಮೀಯುದ್ದೀನ್ ಜೈಲಿನಲ್ಲಿ ಭೇಟಿಯಾಗಿದ್ದ. ಜೈಲಿನಲ್ಲಿದ್ದ ಹಲವು ಆರೋಪಿಗಳ ಜೊತೆ ಈತ ಸಂಪರ್ಕದಲ್ಲಿದ್ದ. ತಮಿಳುನಾಡು ASI ವಿಲ್ಸನ್ ಮರ್ಡರ್ ಕೇಸ್‌ ಆರೋಪಿಗಳ ಜೊತೆಯೂ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಎಲ್ಲವುಗಳ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ಧಾರೆ. 

40 ಕ್ಕೂ ಹೆಚ್ಚು ಗಲಭೆಕೋರರಿಗೆ ಶಂಕಿತ ಉಗ್ರರ ಸಂಪರ್ಕ; ಸಿಸಿಬಿ ತನಿಖೆಯಲ್ಲಿ ಬಯಲು