ವರದಿ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದವರ ಬಿಡುಗಡೆ; ಅಧಿಕಾರಿಗಳಿಂದ ಯಡವಟ್ಟು

ಒಂದೆಡೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಇನ್ನೊಂದೆಡೆ ಅಧಿಕಾರಿಗಳು ಯಡವಟ್ಟಿನ ಮೇಲೆ ಯಡವಟ್ಟು ಮಾಡುತ್ತಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 9 ಜನರ ವರದಿ ಬರುವ ಮುನ್ನವೇ  ರಿಲೀಸ್ ಮಾಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಅಧಿಕಾರಿಗಳು ಈ ಯಡವಟ್ಟು ಮಾಡಿದ್ದಾರೆ. ಕ್ವಾರಂಟೈನ್‌ನಿಂದ ರಿಲೀಸ್ ಆದವರಲ್ಲಿ ಸೋಂಕು ಕಾಣಿಸಿಕೊಂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 01): ಒಂದೆಡೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಇನ್ನೊಂದೆಡೆ ಅಧಿಕಾರಿಗಳು ಯಡವಟ್ಟಿನ ಮೇಲೆ ಯಡವಟ್ಟು ಮಾಡುತ್ತಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 9 ಜನರ ವರದಿ ಬರುವ ಮುನ್ನವೇ ರಿಲೀಸ್ ಮಾಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಅಧಿಕಾರಿಗಳು ಈ ಯಡವಟ್ಟು ಮಾಡಿದ್ದಾರೆ. ಕ್ವಾರಂಟೈನ್‌ನಿಂದ ರಿಲೀಸ್ ಆದವರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದೆಡೆ ರಿಲೀಸ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರಿಗೆ ಸಿಹಿ ಹಂಚಿದರೆ ಬಿಜೆಪಿ ಕಾರ್ಯಕರ್ತರು ಮಾವಿನ ಹಣ್ಣು ಹಂಚಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಇಮ್ರಾನ್ ಪಾಷಾ ಜೊತೆಗಿದ್ದ ಅಧಿಕಾರಿಗೂ ಸೋಂಕು ದೃಢ

Related Video