ಬಿಹಾರ್‌ಗಿಂತ ದೊಡ್ಡ ಪಾತಕಲೋಕ ಪಾದರಾಯನಪುರದಲ್ಲಿದ್ಯಾ..?

ಕಳೆದ ಎರಡು-ಮೂರು ದಿನಗಳಿಂದ ಬೇಡದ ವಿಚಾರಗಳಿಗೆ ಸುದ್ದಿಯಾಗುತ್ತಿರುವ ಪಾದರಾಯನಪುರದ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು? ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ. 
 
Share this Video
  • FB
  • Linkdin
  • Whatsapp

ಬೆಂಗಳೂರು(ಏ.22): ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿ ಗಲಭೆಯ ಕೇಂದ್ರಬಿಂದುವಾದ ಪಾದರಾಯನಪುರ ಮತ್ತೊಂದು ಕರಾಳ ಮುಖವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಹಾರ್‌ಗಿಂತ ದೊಡ್ಡ ಪಾತಕಲೋಕ ಪಾದರಾಯನಪುರದಲ್ಲಿದ್ಯಾ ಎನ್ನುವ ಅನುಮಾನ ಇದೀಗ ಆರಂಭವಾಗಿದೆ. ಯಾಕಂದರೆ ಈ ಆಡಿಯೋ ಕೇಳಿದ್ರೆ ಇಡೀ ರಾಜ್ಯವೇ ಬೆಚ್ಚಿ ಬೀಳಲಿದೆ.

ರಾಜ್ಯದ 3 ಕಡೆ ಟೆಲಿ ಮೆಡಿಸಿನ್ ಕೇರ್ ಸಹಾಯವಾಣಿ ಸ್ಥಾಪಿಸಲು ಮುಂದಾದ ಸರ್ಕಾರ

ಕಳೆದ ಎರಡು-ಮೂರು ದಿನಗಳಿಂದ ಬೇಡದ ವಿಚಾರಗಳಿಗೆ ಸುದ್ದಿಯಾಗುತ್ತಿರುವ ಪಾದರಾಯನಪುರದ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು? ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ. 

Related Video