Asianet Suvarna News Asianet Suvarna News

ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ

Sep 23, 2021, 10:05 AM IST

ಬೆಂಗಳೂರು (ಸೆ. 23): ಮೇಘಾಲಯದಿಂದ ರಾಜ್ಯಕ್ಕೆ ಬಂದ ಬಿಎಸ್‌ಎಫ್ ಯೋಧರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ಯಾಂಪ್‌ನಲ್ಲಿ 83 ಯೋಧರಿಗೆ ಪಾಸಿಟಿವ್ ಬಂದಿದೆ. ಕಾರಹಳ್ಳಿ ಕ್ಯಾಂಪಸ್‌ಗೆ ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಭೇಟಿ ಕೊಟ್ಟಿದ್ದಾರೆ.