ಪದ್ಮಾಸನ ಭಂಗಿಯಲ್ಲಿ1.4 ಕಿಮೀ ಈಜಿ ದಾಖಲೆ ಬರೆದ ಉಡುಪಿಯ ಸಾಹಸಿ ಈಜುಗಾರ.!

ಕಾಲುಗಳಿಗೆ ಕೋಳ ಬಿಗಿದ ಸ್ಥಿತಿಯಲ್ಲಿ ಅರಬ್ಬೀ ಸಮುದ್ರದಲ್ಲಿ 1.4 ಕಿಮೀ ದೂರ ಈಜಿ, ಉಡುಪಿಯ ಗಂಗಾಧರ್ ಜಿ ಹೊಸ ದಾಖಲೆ ಬರೆದಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಗಂಗಾಧರ್ ಹೆಸರು ಸೇರ್ಪಡೆಯಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಉಡುಪಿ (ಜ. 31): ಕಾಲುಗಳಿಗೆ ಕೋಳ ಬಿಗಿದ ಸ್ಥಿತಿಯಲ್ಲಿ ಅರಬ್ಬೀ ಸಮುದ್ರದಲ್ಲಿ 1.4 ಕಿಮೀ ದೂರ ಈಜಿ, ಉಡುಪಿಯ ಗಂಗಾಧರ್ ಜಿ ಹೊಸ ದಾಖಲೆ ಬರೆದಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಗಂಗಾಧರ್ ಹೆಸರು ಸೇರ್ಪಡೆಯಾಗಿದ್ದಾರೆ. ಮಲ್ಪೆ ಭಾಗದಲ್ಲಿ ಸಾವಿರಾರು ಮಂದಿಗೆ ಈಜು ಕಲಿಸಿದ್ದಾರೆ ಗಂಗಾಧರ್. ಈಗ ಪದ್ಮಾಸನ ಸ್ಥಿತಿಯಲ್ಲಿ ಕುಳಿತು ಕೈಗಳನ್ನು ಬಳಸದೇ ಈಜಿ ದಾಖಲೆ ಬರೆದಿದ್ದಾರೆ. 

Related Video