Asianet Suvarna News Asianet Suvarna News

ಇಂದು ಒಂದೇ ದಿನ 54 ಪಾಸಿಟೀವ್ ಕೇಸ್‌ಗಳು; ರಾಜ್ಯಕ್ಕೆ ಕಂಟಕವಾಯ್ತು ಮುಂಬೈ ಸಂಪರ್ಕ

May 17, 2020, 3:13 PM IST

ಬೆಂಗಳೂರು (ಮೇ. 17): ಇಂದು ಒಂದೇ ದಿನ 54 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 1146 ಕ್ಕೆ ಏರಿಕೆಯಾಗಿದೆ. ಮಂಡ್ಯದಲ್ಲಿ 22 ಕೇಸ್‌ಗಳು ಪತ್ತೆಯಾಗಿವೆ.  22 ರಲ್ಲಿ 19 ಕೇಸ್‌ಗಳು ಮುಂಬೈ ಸಂಪರ್ಕದಿಂದಲೇ ಬಂದಿದ್ದು ಎನ್ನಲಾಗಿದೆ. ಉಡುಪಿ 1, ದಕ್ಷಿಣ ಕನ್ನಡದಲ್ಲಿ 2, ಕೋಲಾರದಲ್ಲಿ 1 ಕೇಸ್‌ಗಳು ಪತ್ತೆಯಾಗಿವೆ. ಮುಂಬೈ ಸಂಪರ್ಕ ಕರ್ನಾಟಕಕ್ಕೆ ಮುಳುವಾಗಿದೆ. 
ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್‌: ಕೋವಿಡ್‌ ಟೆಸ್ಟ್‌ಗೆ ಸ್ಥಳೀಯರಿಂದ ವಿರೋಧ