ಬೆಂಗಳೂರಿನ ಪ್ರಸಿದ್ಧ ದೇವಾಲಯದಲ್ಲಿ ಕಳ್ಳತನ; ಆಂಜನೇಯನನ್ನು ಬಿಡದ ಕಳ್ಳರು..!
ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದಲ್ಲಿ ಕಳ್ಳತನವಾಗಿದೆ. ದೇವಾಲಯದ ಲಾಕರ್ ಒಡೆದು 48 ಸಾವಿರ ಹಣವನ್ನು ಕಳವು ಮಾಡಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿದೆ ಈ ದೇಗುಲ. ಧನುರ್ಮಾಸ ಇರುಮುಡಿಯಿಂದ ಸಂಗ್ರಹಿಸಿದ್ದ ಹಣ ಇದಾಗಿತ್ತು. ಗೋಡೆ ಮೇಲಿಂದ ನುಗ್ಗಿ ಕೌಂಟರ್‌ನಿಂದ ಕಳ್ಳತನ ಮಾಡಲಾಗಿದೆ.
ಬೆಂಗಳೂರು (ಜ. 27): ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದಲ್ಲಿ ಕಳ್ಳತನವಾಗಿದೆ. ದೇವಾಲಯದ ಲಾಕರ್ ಒಡೆದು 48 ಸಾವಿರ ಹಣವನ್ನು ಕಳವು ಮಾಡಲಾಗಿದೆ.
ಎಟಿಎಂನಿಂದ 15 ಲಕ್ಷ ಲೂಟಿ ಮಾಡಿ ಪರಾರಿ ಯತ್ನ; ರೆಡ್ ಹ್ಯಾಂಡಾಗಿ ಹಿಡಿದ ಪೊಲೀಸರು!
ಬೆಂಗಳೂರಿನ ಮೈಸೂರು ರಸ್ತೆಯಲ್ಲಿದೆ ಈ ದೇಗುಲ. ಧನುರ್ಮಾಸ ಇರುಮುಡಿಯಿಂದ ಸಂಗ್ರಹಿಸಿದ್ದ ಹಣ ಇದಾಗಿತ್ತು. ಗೋಡೆ ಮೇಲಿಂದ ನುಗ್ಗಿ ಕೌಂಟರ್‌ನಿಂದ ಕಳ್ಳತನ ಮಾಡಲಾಗಿದೆ.