ಬೆಂಗಳೂರಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 40 ಸಾವಿರ ವಾಹನ ಸೀಜ್..!

ಜನರೇ ರೋಡಿಗಿಳಿಯ ಬೇಕಾದರೆ ಎರಡೆರಡು ಬಾರಿ ಯೋಚಿಸಿ. ಅನಗತ್ಯವಾಗಿ ಓಡಾಡುವ ವಾಹನ ಸವಾರಿಗೆ ಪೊಲೀಸರು ಡ್ರಿಲ್ ಮಾಡಿಸುತ್ತಿದ್ದು, ಲಾಕ್‌ಡೌನ್ ಉಲ್ಲಂಘಿಸಿದ 40 ಸಾವಿರ ವಾಹನಗಳನ್ನು ಸೀಜ್‌ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.22): ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ದೇಶಾದ್ಯಂತ ಎರಡನೇ ಹಂತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಿದ್ದು ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಜನರೇ ರೋಡಿಗಿಳಿಯ ಬೇಕಾದರೆ ಎರಡೆರಡು ಬಾರಿ ಯೋಚಿಸಿ. ಅನಗತ್ಯವಾಗಿ ಓಡಾಡುವ ವಾಹನ ಸವಾರಿಗೆ ಪೊಲೀಸರು ಡ್ರಿಲ್ ಮಾಡಿಸುತ್ತಿದ್ದು, ಲಾಕ್‌ಡೌನ್ ಉಲ್ಲಂಘಿಸಿದ 40 ಸಾವಿರ ವಾಹನಗಳನ್ನು ಸೀಜ್‌ ಮಾಡಿದ್ದಾರೆ.

ಬಿಹಾರ್‌ಗಿಂತ ದೊಡ್ಡ ಪಾತಕಲೋಕ ಪಾದರಾಯನಪುರದಲ್ಲಿದ್ಯಾ..?

ಕೊರೋನಾ ವೈರಸ್ ಬಗೆಗಿನ ಮತ್ತಷ್ಟು ಅಪ್‌ಡೇಟ್ಸ್‌ ಇಲ್ಲಿದೆ ನೋಡಿ. 

Related Video