40 ಸಾವಿರ ಮಕ್ಕಳಿಗೆ ಸೋಂಕು, 2 ನೇ ಅಲೆಯೇ ಮಕ್ಕಳಿಗೆ ಡೇಂಜರಸ್

- 2ನೇ ಅಲೆಯೇ ಮಕ್ಕಳಿಗೆ ಡೇಂಜರಸ್

- 2 ತಿಂಗಳಲ್ಲಿ 40 ಸಾವಿರ ಮಕ್ಕಳಿಗೆ ಸೋಂಕು

-  ಕೊರೊನಾ ಶುರುವಾದಾಗಿನಿಂದ ಮಾರ್ಚ್‌ವರೆಗೆ 28 ಮಕ್ಕಳು ಸಾವು

First Published May 21, 2021, 2:42 PM IST | Last Updated May 21, 2021, 2:46 PM IST

ಬೆಂಗಳೂರು (ಮೇ. 21): ಕೊರೊನಾ 3 ನೇ ಅಲೆ ಮಕ್ಕಳಿಗೆ ಅಪಾಯ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ಧಾರೆ. ಆದರೆ 2 ನೇ ಅಲೆಯಲ್ಲಿಯೇ ಮಕ್ಕಳಿಗೆ ಸೋಂಕು ತಗುಲುತ್ತಿದೆ. ಕಳೆದ 2 ತಿಂಗಳಲ್ಲಿ 9 ವರ್ಷದೊಳಗಿನ 40 ಸಾವಿರ ಮಕ್ಕಳಿಗೆ ಸೋಂಕು ತಗುಲಿದೆ. ಕೊರೊನಾ ಶುರುವಾದಾಗಿನಿಂದ ಮಾರ್ಚ್‌ವರೆಗೆ 28 ಮಕ್ಕಳು ಸಾವನ್ನಪ್ಪಿದ್ದಾರೆ. ಸೋಂಕಿತ 10 ಮಕ್ಕಳಲ್ಲಿ ಒಂದು ಮಗು ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗುತ್ತಿದೆ. 

ಸಚಿವರು ಬರ್ತಾರೆಂದು ಚಿಕಿತ್ಸೆಗೆಂದು ಬಂದ ವೃದ್ಧನನ್ನು ಆಸ್ಪತ್ರೆಯಿಂದ ಹೊರ ಹಾಕಿದ ಪೊಲೀಸರು