BDA Scam: ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಮೌಲ್ಯದ ನಿವೇಶನ ನೋಂದಣಿ

ಬಿಡಿಎ ಕರ್ಮಕಾಂಡ (BDA Scam) ಒಂದಾದ ಮೇಲೊಂದು ಬಯಲಾಗುತ್ತಲೇ ಇದೆ. ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಮೌಲ್ಯದ ನಿವೇಶನವನ್ನು ನೊಂದಣಿ ಮಾಡಲಾಗಿದೆ. ಪ್ರಾಥಮಿಕ ತನಿಖೆ ವೇಳೆ 6 ಕಾರ್ನರ್ ಸೈಟ್ ನೋಂದಣಿಯಾಗಿರುವುದು ಪತ್ತೆಯಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 16): ಬಿಡಿಎ ಕರ್ಮಕಾಂಡ (BDA Scam) ಒಂದಾದ ಮೇಲೊಂದು ಬಯಲಾಗುತ್ತಲೇ ಇದೆ. ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಮೌಲ್ಯದ ನಿವೇಶನವನ್ನು ನೊಂದಣಿ ಮಾಡಲಾಗಿದೆ. ಪ್ರಾಥಮಿಕ ತನಿಖೆ ವೇಳೆ 6 ಕಾರ್ನರ್ ಸೈಟ್ ನೋಂದಣಿಯಾಗಿರುವುದು ಪತ್ತೆಯಾಗಿದೆ.

Mangaluru: ದೈವ ಕೊರಗಜ್ಜನ ಹೆಸರಿನಲ್ಲಿ ಸಂಘ ಪರಿವಾರ VS ಕಮ್ಯುನಿಸ್ಟ್ ಸಂಘರ್ಷ

ಅಕ್ರಮದಲ್ಲಿ ಬಿಡಿಎ ಸಿಬ್ಬಂದಿ, ಹೊರ ಗುತ್ತಿಗೆ ನೌಕರರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಕೇಸ್ ಹೊರ ಬರುತ್ತಲೇ ಕೆಲ ನೌಕರರು ತಲೆಮರೆಸಿಕೊಂಡಿದ್ದಾರೆ. ಬಿಡಿಎ ಪೊಲೀಸ್ ಜಾಗೃತ ದಳದಿಂದ ದೂರು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಆಯುಕ್ತ ರಾಜೇಶ್ ಗೌಡ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. 

Related Video