ಮೋದಿ-2 ಸರ್ಕಾರಕ್ಕೆ 2 ವರ್ಷ, ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿದ ಸಿಎಂ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು 7 ನೇ ವರ್ಷ ಪೂರೈಸಿದೆ. ದೇಶಾದ್ಯಂತ ಸೇವಾ ಕಾರ್ಯಗಳನ್ನು ಬಿಜೆಪಿ ಹಮ್ಮಿಕೊಂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 30): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು 7 ನೇ ವರ್ಷ ಪೂರೈಸಿದೆ. ದೇಶಾದ್ಯಂತ ಸೇವಾ ಕಾರ್ಯಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ರಾಜ್ಯದ 58, 029 ಸಾವಿರ ಹಳ್ಳಿಗಳಲ್ಲಿ ಕಾರ್ಯಕರ್ತರು ಮಾಸ್ಕ್, ಸ್ಯಾನಿಟೈಸರ್, ಪಡಿತರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಪೌರಕಾರ್ಮಿಕರಿಗೆ ಸಿಎಂ ಯಡಿಯೂರಪ್ಪ ಫುಡ್ ಕಿಟ್ ವಿತರಿಸಿದ್ಧಾರೆ. ಈ ಬಾರಿ ಸಂಭ್ರಮಾಚರಣೆಗಿಂತ ಸೇವೆಗೆ ಹೆಚ್ಚು ಒತ್ತು ನೀಡಲಾಗಿದೆ. 

ಬಂಡಾಯಕ್ಕೆ ಡೋಂಟ್ ಕೇರ್, ಕೊರೋನಾ ಕಾಯಕವೊಂದೇ ಗುರಿ, ವಿರೋಧಿಗಳಿಗೆ ಬಿಎಸ್‌ವೈ ಟಕ್ಕರ್

Related Video