ಬೆಂಗಳೂರು ಮಾತ್ರವಲ್ಲ ಇತರೆ 10 ಜಿಲ್ಲೆಗಳಲ್ಲೂ ಲಾಕ್‌ಡೌನ್..?
ಬೆಂಗಳೂರು ಜೊತೆಗೆ ಕೊರೋನಾ ಕೇಸ್ ಹೆಚ್ಚಿವುರ ಇತರೆ 10 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡುವ ಚಿಂತನೆಗಳು ನಡೆದಿವೆ. ಹಾಗಾದ್ರೆ ಆ 10 ಜಿಲ್ಲೆಗಳಾವುವು..? ಇಲ್ಲಿವೆ ಪಟ್ಟಿ.
ಬೆಂಗಳೂರು, (ಜುಲೈ.12): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ನಗರದಲ್ಲಿ ಒಂದು ವಾರ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜುಲೈ 14 ಮಂಗಳವಾರ ರಾತ್ರಿ 8 ಗಂಟೆಯಿಂದ 1 ವಾರಗಳ ಕಾಲ ಅಂದರೆ ಜುಲೈ 23 ಬೆಳಿಗ್ಗೆ 5 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿ ಮಾಡಿ ಆದೇಶಿಸಲಾಗಿದೆ.
ರಾಜ್ಯ ಮತ್ತೆ ಲಾಕ್‌ಡೌನ್ ಆಗುತ್ತಾ? ಅಂತರ್ ಜಿಲ್ಲಾ ಸಂಚಾರ ಬಂದ್? ಸಿಎಂ ನಡೆ ಏನು..?
ಇದೀಗ ಬೆಂಗಳೂರು ಜೊತೆಗೆ ಕೊರೋನಾ ಕೇಸ್ ಹೆಚ್ಚಿವುರ ಇತರೆ 10 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡುವ ಚಿಂತನೆಗಳು ನಡೆದಿವೆ. ಹಾಗಾದ್ರೆ ಆ 10 ಜಿಲ್ಲೆಗಳಾವುವು..? ಇಲ್ಲಿವೆ ಪಟ್ಟಿ.