ಹಳೆಯದನ್ನೆಲ್ಲಾ ಮರೆತು ಲಂಕಾ ಪಾಕ್‌ಗೆ ಮತ್ತೆ ಹೋಗಿದ್ದೇಕೆ..?

ಬರೋಬ್ಬರಿ 10 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಕಲರವ ಆರಂಭವಾಗಿದೆ. 2009ರಲ್ಲಿ ಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಬಹುತೇಕ ಎಲ್ಲಾ ದೇಶಗಳ ಕ್ರಿಕೆಟ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದವು. 2011ರ ಏಕದಿನ ವಿಶ್ವಕಪ್ ಸಹ ಆತಿಥ್ಯ ಕೂಡಾ ಪಾಕ್ ಕೈ ತಪ್ಪಿತ್ತು. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಶ್ರೀಲಂಕಾ ತಂಡವು ಪ್ರವಾಸ ಕೈಗೊಂಡಿದೆ. ಅಷ್ಟಕ್ಕೂ ಇಂತಹ ಕಹಿ ಘಟನೆಯನ್ನು ಮರೆತು ಲಂಕಾ ತಂಡ ಪಾಕ್ ಪ್ರವಾಸ ಕೈಗೊಂಡಿದ್ದೇಕೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

First Published Oct 2, 2019, 4:54 PM IST | Last Updated Oct 2, 2019, 5:34 PM IST