11 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?

ಕಳೆದ ಹನ್ನೊಂದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕ್ರೀಡಾ ಬಜೆಟ್ ಅನ್ನು ₹1643 ಕೋಟಿಯಿಂದ ₹3794 ಕೋಟಿಗೆ ಹೆಚ್ಚಿಸಿದೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಕಳೆದಹನ್ನೊಂದುವರ್ಷದಲ್ಲಿನರೇಂದ್ರಮೋದಿನೇತೃತ್ವದಕೇಂದ್ರಸರ್ಕಾರ, ಕ್ರೀಡಾಕ್ಷೇತ್ರಕ್ಕೆಸಾಕಷ್ಟುಒತ್ತುನೀಡಿದೆ. ಕ್ರೀಡಾಇಲಾಖೆಗೆನೀಡುತ್ತಿದ್ದಬಜೆಟ್ಅನ್ನುಮೋದಿನೇಕೇಂದ್ರಸರ್ಕಾರ, 1643 ಕೋಟಿರುಪಾಯಿಗಳಿಂದ 3794 ಕೋಟಿರುಪಾಯಿಗೆಹೆಚ್ಚಿಸಲಾಗಿದೆ. ಇದರಜತೆಗೆದೇಶದಲ್ಲಿಖೇಲೋಇಂಡಿಯಾಕ್ರೀಡಾನೀತಿಯನ್ನುಜಾರಿಮಾಡಿದ್ದು, ಭಾರತದಾದ್ಯಂತಕ್ರೀಡಾಮೂಲಸೌಕರ್ಯಹೆಚ್ಚಿಸಲುಕ್ರಮಕೈಗೊಳ್ಳಲಾಗಿದೆಎಂದುಪ್ರಧಾನಿನರೇಂದ್ರಮೋದಿತಿಳಿಸಿದ್ದಾರೆ.

2020 ಓಲಿಂಪಿಕ್ನಲ್ಲಿ 7, 2024ಪ್ಯಾರಿಸ್ಒಲಿಂಪಿಕ್ಸ್ನಲ್ಲಿಆರುಪದಕಗೆದ್ದಿದೆ. ಇನ್ನು 2036ಒಲಿಂಪಿಕ್ಸ್ಗೆಭಾರತಆತಿಥ್ಯವಹಿಸಲುಸಿದ್ದತೆಮಾಡಿಕೊಳ್ತಿದೆಅಂತಸ್ವತಃಮೋದಿಹೇಳಿದ್ದಾರೆ. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದೆ. ಅದು ಯಾವುವು ಎನ್ನುವುದನ್ನು ನೋಡೋಣ ಬನ್ನಿ

Related Video