Asianet Suvarna News Asianet Suvarna News

ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆಗೆ ಧ್ವನಿಯಾದ ಕ್ರೀಡಾ ತಾರೆಯರು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಕ್ರೀಡಾ ತಾರೆಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.

Aug 15, 2021, 6:09 PM IST

ನವದೆಹಲಿ(ಆ.15): ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಕ್ರೀಡಾ ತಾರೆಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ವೀಡಿಯೊದಲ್ಲಿ,ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಒಲಿಂಪಿಕ್ಸ್ ಪದಕ ವಿಜೇತರಾದ ಪಿ. ವಿ. ಸಿಂಧು, ಮೀರಾಬಾಯಿ ಚಾನು ಸೇರಿ ಅನೇಕ ಕ್ರೀಡಾ ತಾರೆಯರು ಹೆಮ್ಮೆಯಿಂದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ನೋಡಬಹುದು.