BCCIಗೆ ಬೆದರಿದ ICC; ಜಿಂಬಾಬ್ವೆ ಮೇಲಿನ ನಿಷೇಧ ವಾಪಾಸ್!

ವಿಶ್ವ ಕ್ರಿಕೆಟ್ ಮುಖ್ಯಸ್ಥ ICC ಹೆಸರಿಗಷ್ಟೆ ಬಾಸ್. ಐಸಿಸಿ ಯಾವುದೇ ನಿರ್ಧಾರಗಳು ಬಿಸಿಸಿಐಗೆ ವಿರುದ್ಧವಾಗಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಿಯಮಗಳನ್ನು ಪರಿಶೀಲಿಸಿ ಜಿಂಬಾಬ್ವೆ ಮೇಲೆ ಐಸಿಸಿ ನಿಷೇಧ ಹೆರಿತ್ತು. ಆದರೆ ಐಸಿಸಿ ನಿರ್ಧಾರಕ್ಕೆ ಗರಂ ಆದ ಬಿಸಿಸಿಐ, ನಿರ್ಧಾರ ಬದಲಿಸುವಂತೆ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಐಸಿಸಿ ನಿಷೇಧ ನಿರ್ಧಾರದಲ್ಲಿ ಬದಲಾವಣೆ ಮಾಡಿದೆ.
 

Share this Video
  • FB
  • Linkdin
  • Whatsapp

ವಿಶ್ವ ಕ್ರಿಕೆಟ್ ಮುಖ್ಯಸ್ಥ ICC ಹೆಸರಿಗಷ್ಟೆ ಬಾಸ್. ಐಸಿಸಿ ಯಾವುದೇ ನಿರ್ಧಾರಗಳು ಬಿಸಿಸಿಐಗೆ ವಿರುದ್ಧವಾಗಿದ್ದರೆ ಪರಿಣಾಮ ನೆಟ್ಟಗಿರೋದಿಲ್ಲ. ನಿಯಮಗಳನ್ನು ಪರಿಶೀಲಿಸಿ ಜಿಂಬಾಬ್ವೆ ಮೇಲೆ ಐಸಿಸಿ ನಿಷೇಧ ಹೆರಿತ್ತು. ಆದರೆ ಐಸಿಸಿ ನಿರ್ಧಾರಕ್ಕೆ ಗರಂ ಆದ ಬಿಸಿಸಿಐ, ನಿರ್ಧಾರ ಬದಲಿಸುವಂತೆ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಐಸಿಸಿ ನಿಷೇಧದ ನಿರ್ಧಾರದಲ್ಲಿ ಬದಲಾವಣೆ ಮಾಡಿದೆ.

Related Video