ಲಾಕ್‌ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ
ಪ್ರಸ್ತುತ ಶಿವಮೊಗ್ಗ ಗ್ರೀನ್ ಝೋನ್‌ನಲ್ಲಿದ್ದು, ಲಾಕ್‌ಡೌನ್ ಸಡಿಲಿಸಿದ್ದರಿಂದ ಎಂದಿನಂತೆ ವಹಿವಾಟು ಆರಂಭವಾಗಿದೆ. ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ವಹಿವಾಟುಗಳು ನಡೆಯಲಾರಂಭಿಸಿವೆ.
ಶಿವಮೊಗ್ಗ(ಏ.29): ಕೊರೋನಾ ಸೋಂಕಿನಿಂದ ಸಂಪೂರ್ಣ ಸೇಫ್ ಆಗಿರುವ ಮಲೆನಾಡಿನ ಹೆಬ್ಬಾಗಿಲು ಖ್ಯಾತಿಯ ಶಿವಮೊಗ್ಗದಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಇದರ ಪರಿಣಾಮ ನಿದಾನವಾಗಿ ಶಿವಮೊಗ್ಗ ಸಹಜ ಸ್ಥಿತಿಯತ್ತ ಬರುತ್ತಿದೆ.
ಪ್ರಸ್ತುತ ಶಿವಮೊಗ್ಗ ಗ್ರೀನ್ ಝೋನ್‌ನಲ್ಲಿದ್ದು, ಲಾಕ್‌ಡೌನ್ ಸಡಿಲಿಸಿದ್ದರಿಂದ ಎಂದಿನಂತೆ ವಹಿವಾಟು ಆರಂಭವಾಗಿದೆ. ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ವಹಿವಾಟುಗಳು ನಡೆಯಲಾರಂಭಿಸಿವೆ.
ಕೊರೋನಾ ಕುರಿತಾಗಿ ಬೆಂಗಳೂರು ಮಂದಿಗೆ ಗುಡ್ ನ್ಯೂಸ್..!
ಎಪಿಎಂಸಿ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪರಕ್ಕೆ ಅವಕಾಶ ನೀಡಿಲ್ಲ, ಬದಲಾಗಿ ಸಗಟು ವ್ಯಾಪಾರಕ್ಕಷ್ಟೇ ಅವಕಾಶ ನೀಡಲಾಗಿದೆ. ಈ ಕುರಿತಂತೆ ಶಿವಮೊಗ್ಗ ಪ್ರತಿನಿಧಿ ರಾಜೇಶ್ ಕಾಮತ್ ನಡೆಸಿದ ವಾಕ್ ಥ್ರೂ ಇಲ್ಲಿದೆ ನೋಡಿ.