Asianet Suvarna News Asianet Suvarna News

800 ವರ್ಷಗಳ ನಂತರ ಗುರು - ಶನಿ ಸಮ್ಮಿಲನ; ಏನೀ ಸೌರಮಂಡಲದ ಅದ್ಭುತ?

ಖಗೋಳ ವಿಸ್ಮಯಕ್ಕೆ ಇಂದು ಸೌರಮಂಡಲ ಸಾಕ್ಷಿಯಾಗಲಿದೆ. 800 ವರ್ಷಗಳ ನಂತರ ಶನಿ- ಗುರು ಮಕರ ರಾಶಿಯಲ್ಲಿ ಸಂಗಮವಾಗಲಿದೆ.

ಬೆಂಗಳೂರು (ಡಿ. 21): ಖಗೋಳ ವಿಸ್ಮಯಕ್ಕೆ ಇಂದು ಸೌರಮಂಡಲ ಸಾಕ್ಷಿಯಾಗಲಿದೆ. 800 ವರ್ಷಗಳ ನಂತರ ಶನಿ- ಗುರು ಮಕರ ರಾಶಿಯಲ್ಲಿ ಸಂಗಮವಾಗಲಿದೆ.

20 ವರ್ಷಗಳಿಗೊಮ್ಮೆ ಶನಿ- ಗುರು ಗ್ರಹಗಳು ನೇರ ಕಕ್ಷೆಯಲ್ಲಿ ಸಂಧಿಸುತ್ತವೆ. ಆದರೆ ಅಂತರ ಹೆಚ್ಚಾಗಿಯೇ ಇರುತ್ತದೆ. ಚಂದ್ರನ ಪ್ರಕಾಶದಿಂದ ಚಿನ್ನದ ಬಣ್ಣದಲ್ಲಿ ಗುರು ಗೋಚರಿಸುತ್ತಾನೆ. ಇದನ್ನು ಅದ್ಭುತ ಸಮ್ಮಿಲನ ಅನ್ನೋದ್ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣಗಳು..! 

Video Top Stories