Asianet Suvarna News Asianet Suvarna News

ಭೂಮಿಯ ಕಡೆ..ಅನ್ಯಗ್ರಹ ಜೀವಿ ಪಡೆ, ಮುಂದೇನು ಕತೆ.?

ಇದು ಕಟ್ಟುಕತೆಯಲ್ಲ,ಅಮೆರಿಕಾ ಮುಚ್ಚಿಟ್ಟಿದ್ದ ಸತ್ಯ ಕತೆ. ಅನ್ಯಗ್ರಹ ಜೀವಿಗಳ ಸಂಶೋಧನೆಗೆ ಈಗ ಹೊಸ ಜೀವ ಬಂದಿದೆ. ಇಡೀ ಅಮೆರಿಕಾದಲ್ಲಿ ಸೃಷ್ಟಿಯಾಗಿದೆ ಹೊಸ ಸಂಚಲನ ಹೊಸ ಸಂಚಲನ ಸೃಷ್ಟಿಯಾಗಿದೆ,

ಇಡೀ ಅಮೆರಿಕಾದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.. ಅನ್ಯಗ್ರಹ ಜೀವಿಗಳ ಬಗ್ಗೆ ನಡೆದಿದ್ದ ಸಂಶೋಧನೆಗೆ ಈಗ ಹೊಸ ಜೀವವೇ ಬಂದಿದೆ.. ಏಲಿಯನ್ಸ್ ಟಾರ್ಗೆಟ್ ಅಮೆರಿಕಾನೋ.. ಅಮೆರಿಕಾ ಟಾರ್ಗೆಟ್ ಏಲಿಯನ್ಸೋ..? ಅಮೆರಿಕಾ ಯೋಧರು ತೆರೆದಿಟ್ಟ ಭಯಾನಕ ಸತ್ಯವೇನು. ಭೂಮಂಡಲಕ್ಕೆ ಲಗ್ಗೆ ಇಡಲಿವೆಯಾ ಅನ್ಯಗ್ರಹ ಜೀವಿಗಳು? ಹಾರುವ ತಟ್ಟೆಗಳನ್ನು ಕಣ್ಣಾರೆ ಕಂಡರಂತೆ ಅಮೆರಿಕಾ ಯೋಧರು! ಅಮೆರಿಕಾದ ಗರ್ಭದಲ್ಲಿ ನಿಜಕ್ಕೂ ಜಗತ್ತನ್ನೇ ನಿಬ್ಬೆರಗಾಗಿಸೋ ಸತ್ಯ ಅಡಗಿದೆಯಾ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!

Video Top Stories