ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್

ಚಂದ್ರಯಾನದ ಬಳಿಕ ಗಗನಯಾನಕ್ಕೆ ಸಜ್ಜಾಗಿದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ. ಈ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.28): ಚಂದ್ರಯಾನದ ಬಳಿಕ ಗಗನಯಾನಕ್ಕೆ ಸಜ್ಜಾಗಿದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ. ಈ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.

ಮಾನವ ಸಹಿತ ಗಗನಯಾನ್‌ ಯೋಜನೆಗೆ ರಷ್ಯಾದಲ್ಲಿ ತರಬೇತಿ ನೀಡಲು ಸಕಲ ಸಿದ್ಧತೆ ನಡೆಸಿದೆ. ಈ ತಿಂಗಳ ಅಂತ್ಯಕ್ಕೆ ನಾಲ್ವರು ಗಗನಯಾತ್ರಿಗಳು ರಷ್ಯಾಗೆ ತೆರಳಲಿದ್ದಾರೆ. ಆದರೆ ಅದಕ್ಕೂ ಮೊದಲು ಇಸ್ರೋ ಮಾನವ ರಹಿತ ಗಗನಯಾನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮಾನವ ರಹಿತ ರಾಕೆಟ್‌ನಲ್ಲಿ ತೆರಳಲು ರೋಬೋ (ಹ್ಯೂಮನಾಯ್ಡ್‌) ಸಿದ್ಧಪಡಿಸಿದೆ.

ಆಕೆಯ ಹೆಸರು ವ್ಯೋಮ್ ಮಿತ್ರ. ಬನ್ನಿ ಆಕೆಯನ್ನು ಭೇಟಿಯಾಗಿ ಬರೋಣ...ಏನ್ ಹೇಳ್ತಿದ್ದಾರೆ ಕೇಳೋಣ...

Related Video